ಕಳೆಕಟ್ಟುತ್ತಿರುವ ನುಡಿಸಿರಿ
ಗುರುವಾರ ರಾತ್ರಿಯಿಂದಲೇ ದೂರದ ಊರಿನಿಂದ ವಿದ್ಯಾರ್‍ಥಿಗಳು,ಇತರ ಪ್ರತಿನಿಧಿಗಳು
ಆಗಮಿಸುತಿದ್ದು,ಅಳ್ವಾಸ್‌ನ ಸುಂದರಿ ಆಳ್ವ ಕ್ಯಾಂಪಸ್ ಹೊಸ ಕಳೆಯೊಂದಿಗೆ ಶೋಭಿಸುತ್ತಿದೆ.
೯.೧೫ಕ್ಕೆ ಮೆರವಣಿಗೆ ಆರಂಭವಾದರು ೮.೩೦ ಯಿಂದಲೇ ಚೆಂಡೆ,ವಾ॓ದ್ಯ,ಕೊಂಬು ಸದ್ದು ಮಿತವಾಗಿ ಮೊಳಗುತಿತ್ತು.
ಅತಿಥಿಗಳು ಈಗಾಗಲೇ ಆಗಮಿಸಿದ್ದಾರೆ.
ನಿರಂತರ ಸುದ್ದಿ ಫೋಟೊ ಮಾಹಿತಿಗಳನ್ನು ನೀಡಲು ನಾವು ಫ್ರಯತ್ನಿಸುತಿದ್ದೇವೆ
ಶೇಖರ ಅಜೆಕಾರು ಮತ್ತು ತಂಡ
No comments:
Post a Comment