Monday, December 1, 2008

ಬೆಹರೈನ್ ಕನ್ನಡ ಸಂಘಕ್ಕೆ ನುಡಿಸಿರಿ ಪ್ರಶಸ್ತಿ-ಆಸ್ಟಿನ್ ಸಂತೋಷ್ ಅವರಿಂದ ಸ್ವೀಕಾರ


ಡಾ. ವೀರೇಂದ್ರ ಹೆಗಡೆ ಅವರು ಆಸ್ಟಿನ್ ಸಂತೋಷ್ ಅವರಿಗೆ ನುಡಿಸಿರಿ ಪ್ರಶಸ್ತಿ ನೀಡಿದರು. ಚೆನ್ನ ವೀರ ಕಣವಿ ಮತ್ತು ಮೋಹನ್ ಅಲ್ವ ಉಪಸ್ಥಿತರಿದ್ದರು.

No comments: